vacation land
ನಾಮವಾಚಕ

(ಅಮೆರಿಕನ್‍ ಪ್ರಯೋಗ) (ರಜಾಕಾಲದ ವಿಹಾರಾರ್ಥಿಗಳಿಗಾಗಿಯೇ ಅನುಕೂಲ ಕಲ್ಪಿಸಿರುವ) ವಿಹಾರಪ್ರದೇಶ; ವಿಹಾರದಾಣ.